Tuesday, May 17, 2011

ಓಂ ನಮೋ ಭಗವತೇ ವಾಸುದೇವಾಯ

ಹರಿ: ಓಂ

5 comments:

Harish Athreya said...

ಆತ್ಮೀಯ
ಒ೦ದೊಳ್ಳೆಯ ಕೆಲಸಕ್ಕೆ ಕೈ ಹಾಕಿದ್ದೀರಿ. ಜಗನ್ನಾಥದಾಸರ ಹರಿಕಥಾಮೃತವು ಛ೦ದೋಬದ್ಧವಾಗಿ ಲಯಬದ್ದವಾಗಿ ಜೊತೆಗೆ ಹರಿಯ ಕಥೆಗಳ ಮೂಲಕ ಸಾಮಾಜಿಕ ಮೌಲ್ಯವನ್ನು ತು೦ಬುವ ಮೌಲಿಕ ಕೃತಿಯಾಗಿದೆ. ಶುಭವಾಗಲಿ
ಹರಿ

ಕ್ಷಣ... ಚಿಂತನೆ... said...

ಮಾನ್ಯರೇ,
'ಶ್ರೀ ಹರಿಕಥಾಮೃತ ಸಾರ' ಇದರ ಬಗ್ಗೆ ಸರಳವಾಗಿ ಬರೆಯುವ ಪ್ರಯತ್ನ ನಿಮ್ಮದಾಗಿದೆ. ಗ್ರಂಥ ಪರಿಚಯವೂ ಅಷ್ಟೇ ಸರಳವಾಗಿ ಮಾಡಿಸಿದ್ದೀರಿ. ಇದು ಒಂದು ಉತ್ತಮ ಪ್ರಯತ್ನವಾಗಿದ್ದು ವಿಶ್ವದಾದ್ಯಂತ ಆಧ್ಯಾತ್ಮ ಬಂಧುಗಳನ್ನು, ಪಾರಮಾರ್ಥಿಕರನ್ನೂ ತಲುಪುವಲ್ಲಿ ಯಶಸ್ವಿಯಾಗಲಿ. ಆಧುನಿಕ ತಂತ್ರಜ್ಞಾನದ ಮೂಲಕ ಪರಿಚಯಿಸುತ್ತಿರುವ ನಿಮ್ಮಗಳ ಈ ಒಂದು ಪ್ರಯತ್ನಕ್ಕೆ ಧನ್ಯವಾದಗಳು.

KALADAKANNADI said...

ಆಗಲಿ.. ಇದೊ೦ದು ಒಳ್ಳ್ವೆಯ ಕಾರ್ಯ.. ಪ್ರಸ್ತುತ ಭಾರತೀಯ ಸಮಾಜವನ್ನು ಅಧ್ಯಾತ್ಮಿಕವಾಗಿಯೂ ತಯಾರುಗೊಳಿಸಿ.. ಭಾರತೀಯ ಆಧ್ಯಾತ್ಮಿಕ ರಾಯಭಾರಿಗಳನ್ನಾಗಿ ಜಗತ್ತಿಗೆ ಪರಿಚಯಿಸುವ ಕಾರ್ಯ ಅತ್ಯ೦ತ ಜರೂರಾದುದು. ಆ ನಿಟ್ಟಿನಲ್ಲಿ ಹರಿಕಥಾಮೃತಸಾರ ತಾಣವು ಒಳ್ಳೆಯ ಕಾರ್ಯವನ್ನು ಮಾಡಿದೆ. ಸತ್ಸ೦ಗ ನಮ್ಮ ದೈನ೦ದಿನ ಜೀವನದ ಭಾಗವಾದಲ್ಲಿ ಶಾ೦ತಿಯ ಜೀವನ ನಡೆಸಬಹುದು.
ನಿಮ್ಮ ಕಾರ್ಯ ಯಶಸ್ಸನ್ನು ಪಡೆಯಲಿ..
ಹಾಗೆಯೇ ನನ್ನದೂ ಒ೦ದು ಅಧ್ಯಾತ್ಮಿಕ ತಾಣವಿದೆ. http://devakunja.blogspot.com

ಸಾಧ್ಯವಾದಲ್ಲಿ ನನ್ನ ತಾಣಕ್ಕೂ ಭೇಟಿ ನೀಡಿ.. ಪುರುಸೊತ್ತಾದಲ್ಲಿ ಆ ತಾಣಕ್ಕೆ ನೀವೂ ಸತ್ಸ೦ಗಿತರಾದಲ್ಲಿ ತು೦ಬಾ ಸ೦ತಸವಾಗುತ್ತದೆ.
ವಿಶ್ವಾಸವಿರಲಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Vishnu Priya said...

"ಮುಖಪುಟ
ಜಗನ್ನಾಥ ದಾಸರು
ಗ್ರಂಥ ಪರಿಚಯ" ಈ ರೀತಿಯ ಪುಟಗಳು ವೆಬ್ ಪೇಜ್ ನಲ್ಲಿ ಎದ್ದು ಕಾಣುವಂತೆ ಮಾಡಿ. ( maybe different color or background) ನೀವು ಕೈ ಹಾಕಿದ ಈ ಮಹಾತ್ ಕಾರ್ಯ ನಿರ್ವಿಗ್ನವಾಗಿ ಸಾಗಿ ಸಹಸ್ರ ಸಹಸ್ರ ಜನರನ್ನು ಸೇರುವಂತಾಗಲಿ.

Hariharapurasridhar said...

ಮಾನ್ಯರೇ,
ಬ್ಲಾಗ್ ನ್ನು ಪೂರ್ಣವಾಗಿ ಓದಿದೆ. ಗ್ರಂಥಪರಿಚಯ ಮಾಡಿರುವಿರಿ. ಅದರೊಳಗಿನ ಅಮೃತವನ್ನು ಯಾವಾಗ ಉಣಿಸುವಿರಿ? ನನ್ನ ಒಂದು ಅಪೇಕ್ಷೆ ಇದೆ. ಹರಿಕಥಾಮೃತಸಾರವನ್ನು ದಿನಕ್ಕೊಂದು ಪದ್ಯದಂತೆ ಅಥವಾ ವಾರಕ್ಕೊಂದು ಪದ್ಯದಂತೆ ನೀಡುವುದರ ಜೊತೆಗೆ ಪ್ರಕಟವಾಗಿರುವುದರ ಆಡಿಯೋ ಕೇಳಿಸಿದರೆ ಒಳ್ಳೆಯದು. ಮಾಡುವಿರಾ?