tag:blogger.com,1999:blog-6491281008460730680.post7530368577231004291..comments2022-03-24T18:43:30.505-07:00Comments on ಹರಿಕಥಾಮೃತಸಾರ....: ಮಂಗಳಾಚರಣ ಸಂಧಿ - ೧೦ ನೇ ಪದ್ಯ...ಹರಿಕಥಾಮೃತಸಾರhttp://www.blogger.com/profile/07137386604743286868noreply@blogger.comBlogger6125tag:blogger.com,1999:blog-6491281008460730680.post-40016829704683920842011-10-22T10:39:02.944-07:002011-10-22T10:39:02.944-07:00ಧನ್ಯವಾದಗಳು ಅನಿಲ್ ಜೋಶಿಯವರಿಗೆ...ಧನ್ಯವಾದಗಳು ಅನಿಲ್ ಜೋಶಿಯವರಿಗೆ...ಹರಿಕಥಾಮೃತಸಾರhttps://www.blogger.com/profile/07137386604743286868noreply@blogger.comtag:blogger.com,1999:blog-6491281008460730680.post-28876747361877783192011-10-21T22:23:56.080-07:002011-10-21T22:23:56.080-07:00ಬಹಳ ಸೊಗಸಾಗಿ ಬಂದಿದೆ ವಿವರಣೆ, ಓದಿ ಖುಷಿಯಾಯ್ತು. ಧನ್ಯವಾದ...ಬಹಳ ಸೊಗಸಾಗಿ ಬಂದಿದೆ ವಿವರಣೆ, ಓದಿ ಖುಷಿಯಾಯ್ತು. ಧನ್ಯವಾದಗಳು.Anonymoushttps://www.blogger.com/profile/10385932234834913513noreply@blogger.comtag:blogger.com,1999:blog-6491281008460730680.post-20841881539374439092011-10-18T10:15:46.766-07:002011-10-18T10:15:46.766-07:00"ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸುತ್ತಿರುವ ನಿಮ್ಮ..."ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ನಮ್ಮ ಅನಂತ ಧನ್ಯವಾದಗಳು...

ಹರಿಕಥಾಮೃತಸಾರದಂತಹ ಉತ್ಕೃಷ್ಟ ಕಾವ್ಯ ಎಲ್ಲರಿಗೂ ತಲುಪಬೇಕೆನ್ನುವುದು ಭಗವಂತನ ಪ್ರೇರಣೆ.

ನಿಮ್ಮೆಲ್ಲರ ಪ್ರೋತ್ಸಾಹದಿಂದ, ಭಗವಂತನ ಕರುಣೆಯಿಂದ ಈ ಕೆಲಸ ನಿರ್ವಿಘ್ನವಾಗಿ

ಮುಂದುವರೆಯುವುದೆಂದು ಆಶಿಸುತ್ತೇವೆ..."ಹರಿಕಥಾಮೃತಸಾರhttps://www.blogger.com/profile/07137386604743286868noreply@blogger.comtag:blogger.com,1999:blog-6491281008460730680.post-61525729732363859062011-09-07T21:30:11.836-07:002011-09-07T21:30:11.836-07:00ಸೊಗಸಾದ ಪ್ರಯತ್ನ. ಹರಿಕಥಾಮೃತಸಾರದ ಬಗ್ಗೆ ಬರೆಯಬೇಕೆಂದು ಬ...ಸೊಗಸಾದ ಪ್ರಯತ್ನ. ಹರಿಕಥಾಮೃತಸಾರದ ಬಗ್ಗೆ ಬರೆಯಬೇಕೆಂದು ಬಹುದಿನದಿಂದ ಮನಸ್ಸಿನಲ್ಲಿತ್ತು. ಆದರೆ ಈ ಬಗ್ಗೆ ಒಂದಿಡೀ ಬ್ಲಾಗೇ ಇರುವುದು, ಅದರಲ್ಲೂ ವಿಷಯಪ್ರತಿಪಾದನೆ ಇಷ್ಟು ವಿವರವಾಗಿ, ವಿಶದವಾಗಿ ಬರುತ್ತಿರುವುದು ತಿಳಿದು ತುಂಬಾ ಸಂತೋಷವಾಯಿತು.

ಹರಿಕಥಾಮೃತಸಾರ ಗಹನ ತತ್ವಗಳನ್ನು ತಿಳಿಯಾಗಿ ಸಾಮಾನ್ಯರಿಗೆ ತಿಳಿಯಪಡಿಸುವ ಉದ್ದೇಶವನ್ನು ಹೊಂದಿದ್ದರೂ ಸ್ವಭಾವತಃ ಇದು ತುಸು ಜಟಿಲ, technical ಅನ್ನಬಹುದಾದ ಕೃತಿಯೇ ಸರಿ. ಇದನ್ನು ಅರಗಿಸಿಕೊಳ್ಳುವುದಕ್ಕೆ ಕೇವಲ ಪದ ಪದ ಅರ್ಥದ ಬದಲು interpretationನ ಅಗತ್ಯ ಬಹಳ ಇದೆ. ಈ ಕೆಲಸವನ್ನು ನೀವು ಸಮರ್ಥವಾಗಿ ನಿರ್ವಹಿಸುತ್ತಿದ್ದೀರಿ.

ಒಳ್ಳೆಯ ಪ್ರಯತ್ನ, ಮುಂದುವರೆಸಿ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-6491281008460730680.post-20961553521708326352011-09-01T08:20:14.870-07:002011-09-01T08:20:14.870-07:00ಈ ಬ್ಲಾಗು ಇನ್ನಷ್ಟು ಜನಜನಿತವಾಗಬೇಕಿದೆ. ರಭಸದ ಜೀವನ ಶೈಲಿಯ...ಈ ಬ್ಲಾಗು ಇನ್ನಷ್ಟು ಜನಜನಿತವಾಗಬೇಕಿದೆ. ರಭಸದ ಜೀವನ ಶೈಲಿಯಲ್ಲಿ ಭಕ್ತಿಯ ಕೊರತೆಯನ್ನೂ. ಆಧ್ಯಾತ್ಮಿಕ ವಿಚಾರವಂತಿಕೆಯನ್ನೂ ಹಚ್ಚುವ ಪ್ರಯತ್ನ ಇದು.

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath PalavalliBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-6491281008460730680.post-20507816141204146542011-08-30T06:10:13.330-07:002011-08-30T06:10:13.330-07:00ಹರಿಕಥಾಮೃತಸಾರ ಬ್ಲಾಗ್ ನ ವೈಶಿಷ್ಟ್ಯವೇ ಅ೦ಥಹದ್ದು..! ಭಕ್ತ...ಹರಿಕಥಾಮೃತಸಾರ ಬ್ಲಾಗ್ ನ ವೈಶಿಷ್ಟ್ಯವೇ ಅ೦ಥಹದ್ದು..! ಭಕ್ತಿ ಇಲ್ಲದವನೂ ಇಲ್ಲಿಯ ತಾತ್ಪರ್ಯ ಸಹಿತ ಶ್ಲೋಕಗಳನ್ನೋದಿ ಆನ೦ದದಿ೦ದ ಕುಣಿಯುವ೦ತಿದೆ!ಹೆಚ್ಚೆಚ್ಚು ದೇವರನ್ನು ಓದಿಕೊಳ್ಳಬೇಕೆ೦ಬ ಬಯಕೆಯನ್ನು೦ಟು ಮಾಡುತ್ತದೆ.. ಆಧ್ಯಾತ್ಮಿಕವಾಗಿ ನೀವೂ ದಿನೇ ದಿನೇ ಉನ್ನತ ಮಟ್ಟವನ್ನು ತಲುಪುತ್ತಿದ್ದೀರೆ೦ಬ ವಿಶ್ವಾಸ ಉ೦ಟಾಗುತ್ತಿದೆ. ಆದ್ದರಿ೦ದ ಇನ್ನೂ ಹೆಚ್ಚಿನ ತಾತ್ಪರ್ಯಗಳನ್ನು ಕಾಯಬಹುದಾಗಿದೆ.
ನಿಮಗೆ ಆ ರುದ್ರನು ಒಳ್ಳೆಯದನ್ನು ಮಾಡಲಿ..

ರುದ್ರ ದೇವರ ಬಗ್ಗೆಗಿನ ವಿವರಣೆ ಓದುತ್ತಿದ್ದ೦ತೆ ರೋಮಾ೦ಚನವಾಗುತ್ತದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.kaladakannadihttps://www.blogger.com/profile/01062631415318327076noreply@blogger.com