tag:blogger.com,1999:blog-6491281008460730680.post6407202660316882940..comments2022-03-24T18:43:30.505-07:00Comments on ಹರಿಕಥಾಮೃತಸಾರ....: ವಸಂತಾಗಮನಕ್ಕೆ ಒಂದು ಸಂದೇಶ.... :-)ಹರಿಕಥಾಮೃತಸಾರhttp://www.blogger.com/profile/07137386604743286868noreply@blogger.comBlogger2125tag:blogger.com,1999:blog-6491281008460730680.post-11089648865860797292012-03-20T09:35:44.838-07:002012-03-20T09:35:44.838-07:00ಹರಿಕಥಾಮೃತಸಾರ ಗ್ರಂಥದ ಕರುಣಾಸಂಧಿಯ ವಿವರಣೆಯನ್ನು ನೂತನ ಸಂ...ಹರಿಕಥಾಮೃತಸಾರ ಗ್ರಂಥದ ಕರುಣಾಸಂಧಿಯ ವಿವರಣೆಯನ್ನು ನೂತನ ಸಂವತ್ಸರದಲ್ಲಿ ಪ್ರಾರಂಭ ಮಾಡುವ ನಿಮ್ಮ ಆಶಯವನ್ನು ಪ್ರಕಟಿಸಿರುವಿರಿ. ನಿಮ್ಮ ಈ ಕೆಲಸ ಸುಸೂತ್ರವಾಗಿ ನೆರವೇರಲಿ ಎಂದು ಆಶಿಸುತ್ತೇನೆ ಮತ್ತು ನಾವೂ ಸಹ ನಿಮ್ಮ ಮಾಹಿತಿಪೂರ್ಣ ಬರಹವನ್ನು ಓದಲು ನಾನು ಕಾತರಳಗಿದ್ದೇನೆ.ನಿಮಗೆಲ್ಲರಿಗೂ ನಂದನ ಸಂವತ್ಸರದ ಶುಭಾಶಯಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6491281008460730680.post-79444608359995348462012-03-19T03:46:56.864-07:002012-03-19T03:46:56.864-07:00ಮಾನ್ಯರೇ, 'ನಂದನ' ನಾಮ ಸಂವತ್ಸರಕ್ಕೆ ಮುಂದಿನ ಕರ...ಮಾನ್ಯರೇ, 'ನಂದನ' ನಾಮ ಸಂವತ್ಸರಕ್ಕೆ ಮುಂದಿನ ಕರುಣಾ ಸಂಧಿಯ ವಿಚಾರಲಹರಿಯನ್ನು ನೀವುಗಳು ಓದುಗರಿಗೆ ಕೊಡುತ್ತಿರುವುದು ನಿಜಕ್ಕೂ ಸಂತಸದ ವಿಷಯ..<br /><br />ನಿಮ್ಮ ಈ ಕೆಲಸವು ಸುಗಮವಾಗಿ ಸಾಗಲಿ. ನಮ್ಮೆಲ್ಲರನ್ನೂ ತಲುಪಲಿ.<br /><br />ಶುಭಾಶಯಗಳೊಂದಿಗೆ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.com